BREAKING : ಹುಬ್ಬಳ್ಳಿ ಪೋಲೀಸರ ಭರ್ಜರಿ ಬೇಟೆ : ಬರೋಬ್ಬರಿ 77 ಲಕ್ಷ ಮೌಲ್ಯದ ಕಳ್ಳತನ ಪ್ರಕರಣ ಬೇಧಿಸಿದ ಖಾಕಿ!
ಹುಬ್ಬಳ್ಳಿ : ಕಳೆದ ಜುಲೈ 15 ರಂದು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಸಹಜವಾಗಿ ಹುಬ್ಬಳ್ಳಿಯ ಜನತೆ ಈ ಒಂದು ಕಳ್ಳತನದಿಂದ ಭಯ ಭೀತರಾಗಿದ್ದರು.ಇದೀಗ ಕೇಶ್ವಾಪುರ ಪೊಲೀಸರು ಕಳ್ಳತನ ನಡೆದ ದಿನದಿಂದ 45 ದಿನಗಳ ಒಳಗೆ ಪ್ರಕರಣ ಭೇದಿಸಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ಜುಲೈ 15 ರಂದು ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಇದರಿಂದ ಹುಬ್ಬಳ್ಳಿ ಮಂದಿ ಕಂಗಾಲಾಗಿದ್ದರು. ಇದೀಗ … Continue reading BREAKING : ಹುಬ್ಬಳ್ಳಿ ಪೋಲೀಸರ ಭರ್ಜರಿ ಬೇಟೆ : ಬರೋಬ್ಬರಿ 77 ಲಕ್ಷ ಮೌಲ್ಯದ ಕಳ್ಳತನ ಪ್ರಕರಣ ಬೇಧಿಸಿದ ಖಾಕಿ!
Copy and paste this URL into your WordPress site to embed
Copy and paste this code into your site to embed