BREAKING : ಬೆಂಗಳೂರಲ್ಲಿ ನಟೋರಿಯಸ್ ‘ಬಚ್ಚಾಖಾನ್’ ನನ್ನು ಬಂಧಿಸಿದ ಹುಬ್ಬಳ್ಳಿ ‘CCB’ ಪೊಲೀಸರು!

ಬೆಂಗಳೂರು : ಬೆಂಗಳೂರಿನಲ್ಲಿ ನಟೋರಿಯಸ್ ಬಚ್ಚಾಖಾನ್ ನನ್ನು ಬಂಧಿಸಲಾಗಿದ್ದು, ನಿನ್ನೆ ಹುಬ್ಬಳ್ಳಿ ಸಿಸಿಬಿ ಪೊಲೀಸರು ಬೆಂಗಳೂರಲ್ಲಿ ಆತನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಆತನನ್ನು ಹುಬ್ಬಳ್ಳಿಗೆ ಕರೆತಂದಿದ್ದಾರೆ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಬಚ್ಚಾ ಖಾನ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ಇದ್ದ ಈತ 45 ದಿನಗಳ ವರೆಗೆ ಪೆರೋಲ್ ಮೇಲೆ ಬಚ್ಚಾ ಖಾನ್ ಹೊರ ಬಂದಿದ್ದ. ಈ ವೇಳೆ ನಿನ್ನೆ ಪೊಲೀಸರ ಮೇಲೆ ಬಚ್ಚಾಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಸುಳ್ಳು ಕೇಸ್ ಹಾಕಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾನೆ. ಸುಳ್ಳು ಕೇಸ್ … Continue reading BREAKING : ಬೆಂಗಳೂರಲ್ಲಿ ನಟೋರಿಯಸ್ ‘ಬಚ್ಚಾಖಾನ್’ ನನ್ನು ಬಂಧಿಸಿದ ಹುಬ್ಬಳ್ಳಿ ‘CCB’ ಪೊಲೀಸರು!