BREAKING : ಜಮ್ಮುವಿನಲ್ಲಿ ಐವರು ಕಾಶ್ಮೀರಿ ಪಂಡಿತರ ಮನೆಗಳಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯ

ಅನಂತ್ನಾಗ್ : ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಐದು ಮನೆಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿವೆ. ಅನಂತ್ನಾಗ್ನ ಮಟ್ಟನ್ ಪ್ರದೇಶದಲ್ಲಿ ರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕಾಶ್ಮೀರಿ ಪಂಡಿತ ಸಮುದಾಯದ ಹಳೆಯ ಮನೆಗಳು ನಾಶವಾಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದು, ಬೆಂಕಿಯ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯವನ್ನ ಬೆದರಿಸಲು ಮತ್ತು ಅವರು ಕಣಿವೆಗೆ ಮರಳದಂತೆ ತಡೆಯಲು ಬೆಂಕಿ ಹಚ್ಚಲಾಗಿದೆ ಎಂದು ಕಾಶ್ಮೀರದ ಹೊರಗೆ ವಾಸಿಸುವ ಕಾಶ್ಮೀರಿ … Continue reading BREAKING : ಜಮ್ಮುವಿನಲ್ಲಿ ಐವರು ಕಾಶ್ಮೀರಿ ಪಂಡಿತರ ಮನೆಗಳಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯ