BREAKING : ಬೆಂಗಳೂರಲ್ಲಿ ಭೀಕರ ಅಪಘಾತ : ಮಗಳ ಕಣ್ಣೆದುರೇ ಶಾಲಾ ಬಸ್ ಹರಿದು ತಾಯಿ ದುರ್ಮರಣ!

ಬೆಂಗಳೂರು : ಬೆಂಗಳೂರಲ್ಲಿ ಶಾಲಾ ವಾಹನ ಹರಿದು ತಾಯಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುವಾಗ ಈ ವೇಳೆ ಬೈಕ್ ಸ್ಕಿಡ್ ಆಗಿ ತಾಯಿ ಕಾಂತ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಶಾಲಾ ವಾಹನ ಏಕಾಏಕಿ ಕಾಂತ ಅವರ ಮೇಲೆ ಹರಿದಿದೆ. ಘಟನೆಯಲ್ಲಿ ತಾಯಿ ಕಾಂತ ಸ್ಥಳದಲ್ಲಿ ಸಾವನ್ನಪ್ಪಿದ್ದು ಪುತ್ರಿ ನೇಹ ಬಚಾವ್ ಆಗಿದ್ದಾಳೆ. ಬೈಕ್ ನಲ್ಲಿ ಮಗಳನ್ನು ಕಾಲೇಜಿಗೆ … Continue reading BREAKING : ಬೆಂಗಳೂರಲ್ಲಿ ಭೀಕರ ಅಪಘಾತ : ಮಗಳ ಕಣ್ಣೆದುರೇ ಶಾಲಾ ಬಸ್ ಹರಿದು ತಾಯಿ ದುರ್ಮರಣ!