BREAKING : ಕ್ರಿಕೆಟಿಗ ‘M.S ಧೋನಿ’ 100 ಕೋಟಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ‘ಹೈಕೋರ್ಟ್’ ಆದೇಶ
ನವದೆಹಲಿ : 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಕ್ಕಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಎರಡು ಪ್ರಮುಖ ಮಾಧ್ಯಮ ಚಾನೆಲ್’ಗಳು ಮತ್ತು ಪತ್ರಕರ್ತರ ವಿರುದ್ಧ ಹೂಡಿದ್ದ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದು, ಸಧ್ಯ ಧೋನಿ ತಮ್ಮ ಹೇಳಿಕೆಯನ್ನು ದಾಖಲಿಸಲು ಸಜ್ಜಾಗಿದ್ದಾರೆ. ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಅವರು ಧೋನಿ ಪರವಾಗಿ ಸಾಕ್ಷ್ಯಗಳನ್ನ ದಾಖಲಿಸಲು ವಕೀಲ ಆಯುಕ್ತರನ್ನ ನೇಮಿಸಿದ್ದಾರೆ. ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಎಂಎಸ್ … Continue reading BREAKING : ಕ್ರಿಕೆಟಿಗ ‘M.S ಧೋನಿ’ 100 ಕೋಟಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ‘ಹೈಕೋರ್ಟ್’ ಆದೇಶ
Copy and paste this URL into your WordPress site to embed
Copy and paste this code into your site to embed