BREAKING : ಹಿಜ್ಬುಲ್ಲಾ ಮುಖ್ಯಸ್ಥ ‘ಹಸನ್ ನಸ್ರಲ್ಲಾ’ ಹತ್ಯೆ ; ಇಸ್ರೇಲ್ ಸೇನೆ
ನವದೆಹಲಿ : ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್ ರಕ್ಷಣಾ ಪಡೆ ಶನಿವಾರ ದೃಢಪಡಿಸಿದೆ. “ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನ ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ” ಎಂದು ಐಡಿಎಫ್ ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಇಸ್ರೇಲ್ ರಾತ್ರೋರಾತ್ರಿ ನಡೆಸಿದ ವೈಮಾನಿಕ ದಾಳಿಯ ನಂತ್ರ ಈ ಪ್ರಕಟಣೆ ಹೊರಬಿದ್ದಿದೆ, ಇದು ನಸ್ರಲ್ಲಾ ಮತ್ತು ಇತರ ಹಿಜ್ಬುಲ್ಲಾ ಕಮಾಂಡರ್ಗಳನ್ನ ಗುರಿಯಾಗಿಸಿಕೊಂಡಿದೆ ಎಂದು ಅದು ಹೇಳಿದೆ. ಹಸನ್ ನಸ್ರಲ್ಲಾ ಇನ್ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ. Hassan Nasrallah … Continue reading BREAKING : ಹಿಜ್ಬುಲ್ಲಾ ಮುಖ್ಯಸ್ಥ ‘ಹಸನ್ ನಸ್ರಲ್ಲಾ’ ಹತ್ಯೆ ; ಇಸ್ರೇಲ್ ಸೇನೆ
Copy and paste this URL into your WordPress site to embed
Copy and paste this code into your site to embed