BREAKING : ಜ್ಞಾನವಾಪಿ ನಂತ್ರ ಐತಿಹಾಸಿಕ ‘ಭೋಜಶಾಲಾ ದೇವಾಲಯ’ದ ‘ASI ಸಮೀಕ್ಷೆ’ಗೆ ಹೈಕೋರ್ಟ್ ಅನುಮತಿ

ಭೋಪಾಲ್ : ಮಧ್ಯಪ್ರದೇಶದ ಧಾರ್‌’ನಲ್ಲಿರುವ ಭೋಜಶಾಲಾ ವಿವಾದದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌’ನ ಇಂದೋರ್ ಪೀಠ ಮಹತ್ವದ ತೀರ್ಪು ನೀಡಿದೆ. ಜ್ಞಾನವಾಪಿಯಂತೆ ನ್ಯಾಯಾಲಯವೂ ಎಎಸ್‌ಐ ಸಮೀಕ್ಷೆಗೆ ಆದೇಶಿಸಿದೆ. ಪುರಾತತ್ವ ಸಮೀಕ್ಷೆ ನಡೆಸುವಂತೆ ಹಿಂದೂ ಕಡೆಯಿಂದ ಬೇಡಿಕೆ ಬಂದಿದ್ದು, ಇಂದೋರ್ ಹೈಕೋರ್ಟ್ ವಿಚಾರಣೆಯ ನಂತರ ತೀರ್ಪನ್ನ ಕಾಯ್ದಿರಿಸಿತ್ತು.ಇಲ್ಲಿ ನಡೆಯುವ ನಮಾಜ್ ನಿಷೇಧಿಸುವಂತೆ ಹಿಂದೂ ಕಡೆಯವರು ಒತ್ತಾಯಿಸಿದ್ದರು. ಸಧ್ಯ ಭಾರತೀಯ ಪುರಾತತ್ವ ಸಮೀಕ್ಷೆ (ASI) ನೇತೃತ್ವದ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. Advocate Vishnu Shankar Jain tweets, "My … Continue reading BREAKING : ಜ್ಞಾನವಾಪಿ ನಂತ್ರ ಐತಿಹಾಸಿಕ ‘ಭೋಜಶಾಲಾ ದೇವಾಲಯ’ದ ‘ASI ಸಮೀಕ್ಷೆ’ಗೆ ಹೈಕೋರ್ಟ್ ಅನುಮತಿ