BREAKING : ‘ಹರಿಯಾಣ ಚುನಾವಣೆ’ ದಿನಾಂಕ ಮುಂದೂಡಿಕೆ : ಅಕ್ಟೋಬರ್ 1ರ ಬದಲು 5ಕ್ಕೆ ‘ಮತದಾನ’ |Haryana elections

ನವದೆಹಲಿ : ಭಾರತದ ಚುನಾವಣಾ ಆಯೋಗ (ECI) ಹರಿಯಾಣದಲ್ಲಿ ಮತದಾನದ ದಿನವನ್ನ ಮುಂದೂಡಿದ್ದು, ಅಕ್ಟೋಬರ್ 1ರಿಂದ ಅಕ್ಟೋಬರ್ 5, 2024ಕ್ಕೆ ಪರಿಷ್ಕರಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಎಣಿಕೆಯ ದಿನವನ್ನ ಅಕ್ಟೋಬರ್ 4 ರಿಂದ ಅಕ್ಟೋಬರ್ 8, 2024ಕ್ಕೆ ಮುಂದೂಡಿದೆ. ತಮ್ಮ ಗುರು ಜಂಬೇಶ್ವರರ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸುವ ಶತಮಾನಗಳಷ್ಟು ಹಳೆಯ ಅಭ್ಯಾಸವನ್ನು ಎತ್ತಿಹಿಡಿದಿರುವ ಬಿಷ್ಣೋಯ್ ಸಮುದಾಯದ ಮತದಾನದ ಹಕ್ಕು ಮತ್ತು ಸಂಪ್ರದಾಯಗಳನ್ನು ಗೌರವಿಸಲು ಈ ನಿರ್ಧಾರ … Continue reading BREAKING : ‘ಹರಿಯಾಣ ಚುನಾವಣೆ’ ದಿನಾಂಕ ಮುಂದೂಡಿಕೆ : ಅಕ್ಟೋಬರ್ 1ರ ಬದಲು 5ಕ್ಕೆ ‘ಮತದಾನ’ |Haryana elections