BREAKING : ಹರಿಯಾಣ ; ಬಿಜೆಪಿ 2ನೇ ಪಟ್ಟಿ ಬಿಡುಗಡೆ, ‘ವಿನೇಶ್ ಫೋಗಟ್’ ವಿರುದ್ಧ ‘ಕ್ಯಾಪ್ಟನ್ ಬೈರಾಗಿ’ ಕಣಕ್ಕೆ

ನವದೆಹಲಿ : ಹರಿಯಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಧಬಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಪಕ್ಷ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಒಟ್ಟು 21 ಅಭ್ಯರ್ಥಿಗಳ ಹೆಸರಿದೆ. ಈ ಹಿಂದೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 67 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಎದುರು ಜುಲಾನಾದಿಂದ ಪಕ್ಷದ ಯುವ ನಾಯಕ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸಲಾಗಿದೆ. ಗಣೂರಿನ ಬಿಜೆಪಿ ಹಾಲಿ ಶಾಸಕ ನಿರ್ಮಲ್ ರಾಣಿ ಅವರಿಗೆ ಪಕ್ಷ ಟಿಕೆಟ್ ನೀಡದೆ, … Continue reading BREAKING : ಹರಿಯಾಣ ; ಬಿಜೆಪಿ 2ನೇ ಪಟ್ಟಿ ಬಿಡುಗಡೆ, ‘ವಿನೇಶ್ ಫೋಗಟ್’ ವಿರುದ್ಧ ‘ಕ್ಯಾಪ್ಟನ್ ಬೈರಾಗಿ’ ಕಣಕ್ಕೆ