BREAKING : ಟಿ20 ವಿಶ್ವಕಪ್ ತಂಡದಿಂದ ‘ಹರ್ಷಿತ್ ರಾಣಾ’ ಔಟ್, ‘ಮೊಹಮ್ಮದ್ ಸಿರಾಜ್’ಗೆ ಸ್ಥಾನ! T20 World Cup

ನವದೆಹಲಿ : 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌’ನಲ್ಲಿ ಹರ್ಷಿತ್ ರಾಣಾ ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿನ ಗಾಯದಿಂದ ಹೊರಗುಳಿದಿದ್ದು, ಅವರ ಬದಲಿಗೆ ಭಾರತ ತಂಡ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ಅವರನ್ನ ಹೆಸರಿಸಿದೆ. ಬಿಸಿಸಿಐ ಹೇಳಿಕೆಯಲ್ಲಿ, “ಫೆಬ್ರವರಿ 4, 2026ರಂದು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾದ ನಂತರ ಟೀಮ್ ಇಂಡಿಯಾ ವೇಗಿ ಹರ್ಷಿತ್ ರಾಣಾ ಅವರನ್ನ ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಿಂದ … Continue reading BREAKING : ಟಿ20 ವಿಶ್ವಕಪ್ ತಂಡದಿಂದ ‘ಹರ್ಷಿತ್ ರಾಣಾ’ ಔಟ್, ‘ಮೊಹಮ್ಮದ್ ಸಿರಾಜ್’ಗೆ ಸ್ಥಾನ! T20 World Cup