BREAKING : ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ‘ಅಬ್ದುಲ್ ಮಲಿಕ್’ ಬಂಧನ

ನವದೆಹಲಿ: ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್’ನನ್ನು ನವದೆಹಲಿಯಲ್ಲಿ ಶನಿವಾರ ಬಂಧಿಸಲಾಗಿದೆ. ಬನ್ಭೂಲ್ಪುರದಲ್ಲಿ ಅಕ್ರಮ ಮದರಸಾವನ್ನ ನೆಲಸಮಗೊಳಿಸಿದ ನಂತರ ಫೆಬ್ರವರಿ 8 ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ಈವರೆಗೆ 78 ಜನರನ್ನ ಬಂಧಿಸಲಾಗಿದೆ. ಸುಳ್ಳು ಅಫಿಡವಿಟ್ಗಳ ಆಧಾರದ ಮೇಲೆ ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯವನ್ನ ತಪ್ಪುದಾರಿಗೆಳೆಯಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪವನ್ನ ಆರೋಪಿಗಳ ಮೇಲೆ ಹೊರಿಸಲಾಗಿದೆ. ಮಲಿಕ್ ಮತ್ತು ಆತನ ಪುತ್ರ ಅಬ್ದುಲ್ ಮೊಯಿದ್ ವಿರುದ್ಧ ಈ ಹಿಂದೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು ಮತ್ತು ಪಟ್ಟಣದಲ್ಲಿನ … Continue reading BREAKING : ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ‘ಅಬ್ದುಲ್ ಮಲಿಕ್’ ಬಂಧನ