BREAKING : “ತಪ್ಪಿತಸ್ಥರಿಗೆ ಶಿಕ್ಷೆಯಾಗ್ಬೇಕು” : ಮಾಲಿವುಡ್’ನಲ್ಲಿ ‘ಲೈಂಗಿಕ ಕಿರುಕುಳ ಆರೋಪ ವರದಿ’ ಸ್ವಾಗತಿಸಿದ ನಟ ‘ಮೋಹನ್ ಲಾಲ್’

ನವದೆಹಲಿ : ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಹೇಮಾ ಸಮಿತಿಯ ವರದಿಯನ್ನ ನಟ ಮೋಹನ್ ಲಾಲ್ ಸ್ವಾಗತಿಸಿದ್ದಾರೆ. ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ ಖ್ಯಾತ ಮಲಯಾಳಂ ನಿರ್ದೇಶಕರು ಮತ್ತು ನಟರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಾಲಿವುಡ್ ಸೂಪರ್ಸ್ಟಾರ್, ಮಲಯಾಳಂ ಚಲನಚಿತ್ರೋದ್ಯಮವನ್ನ ಉಳಿಸುವಂತೆ ಮತ್ತು ಅದನ್ನು ನಾಶಪಡಿಸದಂತೆ ಜನರನ್ನ ಒತ್ತಾಯಿಸಿದರು. ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸಿದ ನಟ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು. “ನಾನು ಎಲ್ಲಿಯೂ ಓಡಿಹೋಗಿಲ್ಲ. ನಾನು … Continue reading BREAKING : “ತಪ್ಪಿತಸ್ಥರಿಗೆ ಶಿಕ್ಷೆಯಾಗ್ಬೇಕು” : ಮಾಲಿವುಡ್’ನಲ್ಲಿ ‘ಲೈಂಗಿಕ ಕಿರುಕುಳ ಆರೋಪ ವರದಿ’ ಸ್ವಾಗತಿಸಿದ ನಟ ‘ಮೋಹನ್ ಲಾಲ್’