BREAKING : ‘GST ಸಂಗ್ರಹ’ದಲ್ಲಿ ಶೇ.10ರಷ್ಟು ಏರಿಕೆ, ಜನವರಿಯಲ್ಲಿ 1.72 ಲಕ್ಷ ಕೋಟಿ ‘ಸಂಗ್ರಹ’, 2ನೇ ಬಾರಿಗೆ ಅತ್ಯಧಿಕ ಕಲೆಕ್ಷನ್

ನವದೆಹಲಿ : 2024ರ ಜನವರಿಯಲ್ಲಿ ಜಿಎಸ್ಟಿ ಸಂಗ್ರಹವು ಶೇಕಡಾ 10ಕ್ಕಿಂತ ಹೆಚ್ಚು ಏರಿಕೆಯಾಗಿ 1.72 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ಸಚಿವರ ಹೇಳಿಕೆಯ ಪ್ರಕಾರ, ಜನವರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ತಿಂಗಳಾಗಿದ್ದು, ಇದು 1.70 ಲಕ್ಷ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಂಗ್ರಹಕ್ಕೆ ಸಾಕ್ಷಿಯಾಗಿದೆ. The gross GST revenue collected in January 2024 is Rs. 1,72,129 crore, which shows a 10.4% Year-over-year (YoY) growth over the … Continue reading BREAKING : ‘GST ಸಂಗ್ರಹ’ದಲ್ಲಿ ಶೇ.10ರಷ್ಟು ಏರಿಕೆ, ಜನವರಿಯಲ್ಲಿ 1.72 ಲಕ್ಷ ಕೋಟಿ ‘ಸಂಗ್ರಹ’, 2ನೇ ಬಾರಿಗೆ ಅತ್ಯಧಿಕ ಕಲೆಕ್ಷನ್