ನವದೆಹಲಿ : ಗೋಧಿ ಮತ್ತು ಹಿಟ್ಟು ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮೋದಿ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೋಧಿಯ ದಾಸ್ತಾನು ಮಿತಿಯನ್ನು 2025 ರ ಮಾರ್ಚ್ 31 ರವರೆಗೆ ನಿಗದಿಪಡಿಸಿದೆ. “ದೇಶದಲ್ಲಿ ಆಹಾರ ಭದ್ರತೆಯನ್ನ ನಿರ್ವಹಿಸಲು ಮತ್ತು ಹೋರ್ಡಿಂಗ್ / ವದಂತಿಗಳನ್ನು ನಿಗ್ರಹಿಸಲು, ಸರ್ಕಾರವು ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕರಣೆದಾರರ ಮೇಲೆ ಸ್ಟಾಕ್ ಮಿತಿಗಳನ್ನ ವಿಧಿಸಿದೆ” ಎಂದು ಸರ್ಕಾರ … Continue reading BREAKING : ‘ಗೋಧಿ ಹಿಟ್ಟು’ ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ ; ಮಾ. 31, 2025ರವರೆಗೆ ‘ಸ್ಟಾಕ್ ಮಿತಿ’ಗೆ ನಿರ್ಧಾರ
Copy and paste this URL into your WordPress site to embed
Copy and paste this code into your site to embed