BREAKING : ‘ಮನಮೋಹನ್ ಸಿಂಗ್ ಸ್ಮಾರಕ’ ನಿರ್ಮಾಣ ಪ್ರಕ್ರಿಯೆ ಆರಂಭ, ಕುಟುಂಬದ ಜೊತೆ ಸರ್ಕಾರ ಮಾತುಕತೆ

ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಗೌರವಾರ್ಥ ದೆಹಲಿಯಲ್ಲಿ ಸ್ಮಾರಕವನ್ನ ನಿರ್ಮಿಸುವ ಬಗ್ಗೆ ಅವರ ಕುಟುಂಬದೊಂದಿಗೆ ಸರ್ಕಾರ ಚರ್ಚೆಯನ್ನ ಪ್ರಾರಂಭಿಸಿದೆ. ಚರ್ಚೆಯ ಸಮಯದಲ್ಲಿ, ಉದ್ದೇಶಿತ ಸ್ಮಾರಕ ಸ್ಥಳಕ್ಕಾಗಿ ಕುಟುಂಬಕ್ಕೆ ಹಲವಾರು ಆಯ್ಕೆಗಳನ್ನ ನೀಡಲಾಯಿತು. ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಅಧಿಕಾರಿಗಳು ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜಯ್ ಗಾಂಧಿ ಸ್ಮಾರಕದ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಸ್ಮಾರಕ ಬರಬಹುದಾದ ಕೆಲವು ಸ್ಥಳಗಳನ್ನು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಮಾಜಿ ಪ್ರಧಾನಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು … Continue reading BREAKING : ‘ಮನಮೋಹನ್ ಸಿಂಗ್ ಸ್ಮಾರಕ’ ನಿರ್ಮಾಣ ಪ್ರಕ್ರಿಯೆ ಆರಂಭ, ಕುಟುಂಬದ ಜೊತೆ ಸರ್ಕಾರ ಮಾತುಕತೆ