BREAKING : 4 ದೇಶಗಳಿಗೆ 54,760 ಟನ್ ‘ಈರುಳ್ಳಿ ರಫ್ತಿಗೆ’ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಅನುಮತಿ
ನವದೆಹಲಿ : ಮಾರ್ಚ್ 31 ರವರೆಗೆ ಬಾಂಗ್ಲಾದೇಶ, ಮಾರಿಷಸ್, ಬಹ್ರೇನ್ ಮತ್ತು ಭೂತಾನ್’ಗೆ 54,760 ಟನ್ ಈರುಳ್ಳಿಯನ್ನ ರಫ್ತು ಮಾಡಲು ಸರ್ಕಾರ ಗುರುವಾರ ವ್ಯಾಪಾರಿಗಳಿಗೆ ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ. ಬಾಂಗ್ಲಾದೇಶಕ್ಕೆ 50,000 ಟನ್, ಮಾರಿಷಸ್ಗೆ 1,200 ಟನ್, ಬಹ್ರೇನ್ಗೆ 3,000 ಟನ್ ಮತ್ತು ಭೂತಾನ್ಗೆ 560 ಟನ್ ಈರುಳ್ಳಿ ರಫ್ತು ಮಾಡಲು ನಾವು ಅನುಮತಿ ನೀಡಿದ್ದೇವೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮಾರ್ಚ್ 31 ರವರೆಗೆ ಈ ಪ್ರಮಾಣವನ್ನ … Continue reading BREAKING : 4 ದೇಶಗಳಿಗೆ 54,760 ಟನ್ ‘ಈರುಳ್ಳಿ ರಫ್ತಿಗೆ’ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಅನುಮತಿ
Copy and paste this URL into your WordPress site to embed
Copy and paste this code into your site to embed