BREAKING : ‘ಸಿನಿಮಾ ಟಿಕೆಟ್, ಒಟಿಟಿ ಚಂದಾದಾರಿಕೆ’ ಮೇಲೆ ‘ಸೆಸ್’ ವಿಧಿಸುವ ಮಸೂದೆಗೆ ‘ರಾಜ್ಯಪಾಲ ಗೆಹ್ಲೋಟ್’ ಅಂಕಿತ

ಬೆಂಗಳೂರು : ಸಿನಿಮಾ ಮತ್ತು ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಚಂದಾದಾರಿಕೆ ಶುಲ್ಕದ ಮೇಲೆ ಶೇ.2ರಷ್ಟು ಸೆಸ್ ವಿಧಿಸುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಜುಲೈ 2024ರಲ್ಲಿ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯನ್ನ ಕರ್ನಾಟಕ ವಿಧಾನಸಭೆ ಅಂಗೀಕರಿಸಿತು ಮತ್ತು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿತು. ಗೆಹ್ಲೋಟ್ ಸೆಪ್ಟೆಂಬರ್ 23ರಂದು ತಮ್ಮ ಒಪ್ಪಿಗೆಯನ್ನು ನೀಡಿದರು. ಈ ಕಾಯ್ದೆಯ … Continue reading BREAKING : ‘ಸಿನಿಮಾ ಟಿಕೆಟ್, ಒಟಿಟಿ ಚಂದಾದಾರಿಕೆ’ ಮೇಲೆ ‘ಸೆಸ್’ ವಿಧಿಸುವ ಮಸೂದೆಗೆ ‘ರಾಜ್ಯಪಾಲ ಗೆಹ್ಲೋಟ್’ ಅಂಕಿತ