BREAKING : ‘CAA ಅಧಿಸೂಚನೆ ಪ್ರಕಟ’ ನಂತ್ರ ಸರ್ಕಾರದ ‘ಇ-ಗೆಜೆಟ್ ವೆಬ್ಸೈಟ್’ ಕ್ರ್ಯಾಶ್
ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಕೇಂದ್ರವು ಸೋಮವಾರ ಅಧಿಸೂಚನೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ಸರ್ಕಾರದ ಇ-ಗೆಜೆಟ್ ವೆಬ್ಸೈಟ್ ಕ್ರ್ಯಾಶ್ ಆಗಿದೆ. ಅಂದ್ಹಾಗೆ, ಸಿಎಎ ನಿಯಮಗಳನ್ನು ಇ-ಗೆಜೆಟ್ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಭಾರತದ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸುವ ಮೊದಲು ಸರ್ಕಾರದ ಅಧಿಸೂಚನೆ ಬಂದಿದೆ. ಅರ್ಜಿಗಳನ್ನು ಆನ್ ಲೈನ್ ಮೋಡ್ ನಲ್ಲಿ ಸಲ್ಲಿಸಲಾಗುವುದು, ಇದಕ್ಕಾಗಿ ವೆಬ್ ಪೋರ್ಟಲ್ ಅನ್ನು ಒದಗಿಸಲಾಗಿದೆ. ಡಿಸೆಂಬರ್ 11, 2019 ರಂದು ಸಂಸತ್ತು ಜಾರಿಗೆ ತಂದ ಸಿಎಎ, ಹಿಂದೂ, … Continue reading BREAKING : ‘CAA ಅಧಿಸೂಚನೆ ಪ್ರಕಟ’ ನಂತ್ರ ಸರ್ಕಾರದ ‘ಇ-ಗೆಜೆಟ್ ವೆಬ್ಸೈಟ್’ ಕ್ರ್ಯಾಶ್
Copy and paste this URL into your WordPress site to embed
Copy and paste this code into your site to embed