BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ‘ಅಕ್ರಮ ಚಿನ್ನ’ ಸಾಗಣೆ : ‘22.5 ಲಕ್ಷ’ ಮೌಲ್ಯದ ಚಿನ್ನ ಜಪ್ತಿ,
ಬೆಂಗಳೂರು : ಬೆಂಗಳೂರು ನಗರದ ಹೊರವಲಯದಲ್ಲಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 22.5 ಲಕ್ಷದ 370 ಗ್ರಾಂ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಇದೀಗ ಜಪ್ತಿ ಮಾಡಿಕೊಂಡು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. BREAKING : ‘ಸಿಎಂಗೆ’ ಮತ್ತೆ ಸಂಕಷ್ಟ : ‘ಲಂಚ ಪ್ರಕರಣ’ದಲ್ಲಿ ಮರು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ಶಾರ್ಜಾ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಳಿದ ಪ್ರಯಾಣಿಕನೊಬ್ಬ ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ. ಪ್ರಯಾಣಿಕ ಶಾರ್ಜಾ ವಿಮಾನದಲ್ಲಿ … Continue reading BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ‘ಅಕ್ರಮ ಚಿನ್ನ’ ಸಾಗಣೆ : ‘22.5 ಲಕ್ಷ’ ಮೌಲ್ಯದ ಚಿನ್ನ ಜಪ್ತಿ,
Copy and paste this URL into your WordPress site to embed
Copy and paste this code into your site to embed