BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ, ಲಕ್ಷ ರೂ. ದಾಟಿದ 10ಗ್ರಾಂ ಬಂಗಾರ

ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಸಧ್ಯ ಸಾರ್ವಕಾಲಿಕ ದಾಖಲೆಯ ಮಟ್ಟವನ್ನ ತಲುಪಿದ್ದು, ಶುಕ್ರವಾರ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರೊಂದಿಗೆ 10 ಗ್ರಾಂಗೆ ದಾಖಲೆಯ ಗರಿಷ್ಠ 1,01,400 ರೂಪಾಯಿಗಳಿಗೆ ತಲುಪಿದ್ದು, ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕರಾದ ಭಾರತದಲ್ಲಿ ಬೇಡಿಕೆಯನ್ನ ಕುಗ್ಗಿಸಿದೆ ಎಂದು ಡೀಲರ್‌’ಗಳು ತಿಳಿಸಿದ್ದಾರೆ. ಅದ್ರಂತೆ, ಇಂದು, 22 ಕ್ಯಾರೆಟ್‌’ನ 10 ಗ್ರಾಂ ಚಿನ್ನದ ಬೆಲೆ 1,950 ರೂ. ಹೆಚ್ಚಾಗಿದೆ. ಆದ್ರೆ, 24 ಕ್ಯಾರೆಟ್‌’ನ … Continue reading BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ, ಲಕ್ಷ ರೂ. ದಾಟಿದ 10ಗ್ರಾಂ ಬಂಗಾರ