BREAKING : ಗೋವಾದಲ್ಲಿ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರರ ಮೇಲೆ ಹಲ್ಲೆ ನಡೆಸಿದ ಅಧಿಕಾರಿ ಅರೆಸ್ಟ್

ಪಣಜಿ : ಇಬ್ಬರು ಮಹಿಳಾ ಆಟಗಾರರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅವರನ್ನ ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಡಿಯನ್ ವುಮೆನ್ಸ್ ಫುಟ್ಬಾಲ್ (IWL) ಲೀಗ್ ಎರಡನೇ ಡಿವಿಷನ್ನಲ್ಲಿ ಭಾಗವಹಿಸುತ್ತಿರುವ ಹಿಮಾಚಲ ಪ್ರದೇಶ ಮೂಲದ ಖಾಡ್ ಎಫ್ಸಿಯ ಇಬ್ಬರು ಫುಟ್ಬಾಲ್ ಆಟಗಾರರು, ಮಾರ್ಚ್ 28ರ ರಾತ್ರಿ ಕ್ಲಬ್ನ ಮಾಲೀಕ ಶರ್ಮಾ ತಮ್ಮ ಕೋಣೆಗೆ ನುಗ್ಗಿ ದೈಹಿಕವಾಗಿ ಹಲ್ಲೆ … Continue reading BREAKING : ಗೋವಾದಲ್ಲಿ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರರ ಮೇಲೆ ಹಲ್ಲೆ ನಡೆಸಿದ ಅಧಿಕಾರಿ ಅರೆಸ್ಟ್