BREAKING : ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ‘ಗುಲಾಂ ನಬಿ ಆಜಾದ್’, ನಾಮಪತ್ರ ವಾಪಸ್
ನವದೆಹಲಿ: ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (DPAP) ಮುಖ್ಯಸ್ಥ ಗುಲಾಮ್ ನಬಿ ಆಜಾದ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಈ ಹಿಂದೆ, ಮಾಜಿ ಕಾಂಗ್ರೆಸ್ ನಾಯಕನನ್ನು ಅನಂತ್ನಾಗ್-ರಾಜೌರಿ ಸಂಸದೀಯ ಕ್ಷೇತ್ರದಿಂದ ಡಿಪಿಎಪಿ ನಾಮನಿರ್ದೇಶನ ಮಾಡಿತ್ತು. ಅನಂತ್ ನಾಗ್’ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಗುಲಾಂ ನಬಿ ಆಜಾದ್ ಈ ಘೋಷಣೆ ಮಾಡಿದ್ದಾರೆ. ಏಪ್ರಿಲ್ 2 ರಂದು ಮಾಜಿ ಕೇಂದ್ರ ಸಚಿವ ಆಜಾದ್ ಅವರನ್ನು ಅನಂತ್ನಾಗ್-ರಾಜೌರಿ ಸ್ಥಾನದಿಂದ ಸ್ಪರ್ಧಿಸಲು ನಾಮನಿರ್ದೇಶನ ಮಾಡಲಾಯಿತು. “ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ … Continue reading BREAKING : ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ‘ಗುಲಾಂ ನಬಿ ಆಜಾದ್’, ನಾಮಪತ್ರ ವಾಪಸ್
Copy and paste this URL into your WordPress site to embed
Copy and paste this code into your site to embed