BREAKING : ಜೈಪುರದಲ್ಲಿ ‘ಪ್ರಧಾನಿ ಮೋದಿ’ ಜೊತೆಗೆ ‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್’ ರೋಡ್ ಶೋ ಆರಂಭ

ಜೈಪುರ : ಭಾರತಕ್ಕೆ ಎರಡು ದಿನಗಳ ರಾಜ್ಯ ಪ್ರವಾಸದ ಭಾಗವಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಜೈಪುರ ತಲುಪಿದರು. ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಸಿಎಂ ಭಜನ್ಲಾಲ್ ಶರ್ಮಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನ ಸ್ವಾಗತಿಸಿದರು. ಮ್ಯಾಕ್ರನ್ ಅವರು ಈ ವರ್ಷದ ಗಣರಾಜ್ಯೋತ್ಸವದ (ಗಣರಾಜ್ಯೋತ್ಸವ 2024) ಪರೇಡ್‌ನ ಮುಖ್ಯ ಅತಿಥಿಯಾಗಿದ್ದಾರೆ. ಇನ್ನು ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನ ಮತ್ತಷ್ಟು ಬಲಪಡಿಸಲು ಮ್ಯಾಕ್ರನ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿದ್ದಾರೆ. ಇದಿಷ್ಟೇ … Continue reading BREAKING : ಜೈಪುರದಲ್ಲಿ ‘ಪ್ರಧಾನಿ ಮೋದಿ’ ಜೊತೆಗೆ ‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್’ ರೋಡ್ ಶೋ ಆರಂಭ