BREAKING : ನೇಪಾಳದಲ್ಲಿ ‘ಹೆಲಿಕಾಪ್ಟರ್’ ಪತನ, ‘ನಾಲ್ವರು ಪ್ರವಾಸಿಗರು’ ದುರ್ಮರಣ |Helicopter crash

ನುವಾಕೋಟ್ : ನೇಪಾಳದ ನುವಾಕೋಟ್ನಲ್ಲಿ ಬುಧವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಶಿವಪುರಿಯಲ್ಲಿ ಅಪಘಾತಕ್ಕೀಡಾಗಿದೆ. ಐದು ಜನರನ್ನ ಹೊತ್ತ ಹೆಲಿಕಾಪ್ಟರ್ ಸ್ಯಾಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ವರದಿಯಾಗಿದೆ. ವಿಮಾನದಲ್ಲಿ ನಾಲ್ವರು ಚೀನೀ ಪ್ರಜೆಗಳಿದ್ದರು ಎಂದು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯನ್ನ ಉಲ್ಲೇಖಿಸಿ ವರದಿ ಮಾಡಿದೆ. ಬೆಳಿಗ್ಗೆ ಕಠ್ಮಂಡುವಿನಿಂದ ಹೊರಟ ಹೆಲಿಕಾಪ್ಟರ್’ನ್ನ ಅನುಭವಿ ಪೈಲಟ್ ಹಾರಿಸಿದ್ದಾರೆ ಎಂದು ವರದಿಯಾಗಿದೆ. An Air Dynasty helicopter has crashed in Nepal's Nuwakot … Continue reading BREAKING : ನೇಪಾಳದಲ್ಲಿ ‘ಹೆಲಿಕಾಪ್ಟರ್’ ಪತನ, ‘ನಾಲ್ವರು ಪ್ರವಾಸಿಗರು’ ದುರ್ಮರಣ |Helicopter crash