BREAKING : ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ : ನಾಲ್ವರು ದುರ್ಮರಣ |Blast at J&K’s Baramulla

ಬಾರಾಮುಲ್ಲಾ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪ್ರದೇಶದಲ್ಲಿ ಭೀಕರ ಸ್ಪೋಟ ಸಂಭವಿಸಿದ್ದು, ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳನ್ನ ಉಲ್ಲೇಖಿಸಿ ವರದಿಯಾಗಿದೆ. Four persons killed in a blast in Sopore area of Baramulla district in Jammu and Kashmir, say officials — Press Trust of India (@PTI_News) July 29, 2024   ಸೋಪೋರ್ನ ಶೇರ್ ಕಾಲೋನಿಯಲ್ಲಿ ಸ್ಕ್ರ್ಯಾಪ್ ಡೀಲರ್ ಟ್ರಕ್ನಿಂದ ವಸ್ತುಗಳನ್ನ ಇಳಿಸುತ್ತಿದ್ದಾಗ … Continue reading BREAKING : ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ : ನಾಲ್ವರು ದುರ್ಮರಣ |Blast at J&K’s Baramulla