BREAKING : ಕೇರಳದಲ್ಲಿ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟೆಂಪೋ : ಸ್ಥಳದಲ್ಲೇ ನಾಲ್ವರ ಸಾವು 13 ಜನರಿಗೆ ಗಾಯ

ಇಡುಕ್ಕಿ: ಕೇರಳದ ಇಡುಕ್ಕಿಯ ಮಂಕುಲಂನ ಅನಕುಲಂ ಬಳಿ ಮಂಗಳವಾರ ಪ್ರವಾಸಿ ವಾಹನ ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಟೆಂಪೋ ಟ್ರಾವೆಲರ್ ಕಮರಿಗೆ ಉರುಳಿ ಬಿದ್ದು ದುರಂತ ಸಂಭವಿಸಿದೆ. ಮೃತರು ತಮಿಳುನಾಡಿನ ನಿವಾಸಿಗಳಾದ ಪಿಕೆ ಸೇತು (34), ಅಭಿನವ್, ಗುಣಶೇಖರನ್ (70), ಮತ್ತು ಥಾನ್ವಿಕ್ (1) ಎಂದು ಹೇಳಲಾಗುತ್ತಿದೆ.ಪೇಮಾರಂ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕ್ರ್ಯಾಶ್ ಬ್ಯಾರಿಯರ್ ಗೆ ಡಿಕ್ಕಿ ಹೊಡೆದಿದೆ. ವಾಹನ ಕಮರಿಗೆ ಬಿದ್ದಿದೆ. ಎಲ್ಲಾ ಗಾಯಾಳುಗಳನ್ನು ತೊಡುಪುಳ … Continue reading BREAKING : ಕೇರಳದಲ್ಲಿ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟೆಂಪೋ : ಸ್ಥಳದಲ್ಲೇ ನಾಲ್ವರ ಸಾವು 13 ಜನರಿಗೆ ಗಾಯ