BREAKING : ಮೈಸೂರಿನ ‘ಒಲಂಪಿಯ’ ಚಿತ್ರಮಂದಿರದ ಗೋಡೆ ಕುಸಿತ : ನಾಲ್ವರಿಗೆ ಗಂಭೀರ ಗಾಯ

ಮೈಸೂರು : ರಾಜ್ಯದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಹಲವರು ಜೀವವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಒಲಂಪಿಯ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು ನಾಲ್ವರು ಗಂಭೀರವಾಗಿರುವ ಘಟನೆ ಇಂದು ನಡೆದಿದೆ. ಹೌದು ಮೈಸೂರಿನ ಒಲಂಪಿಯ ಚಿತ್ರಮಂದಿರದ ಗೋಡೆ ಕುಸಿತವಾಗಿದ್ದು, ನಿರಂತರ ಮಳೆಗೆ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿತವಾಗಿದೆ. ಈ ವೇಳೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಬರೀಸ್, ಅರ್ಮಾನ್ ಎಂಬುವರಿಗೆ ಗಂಭೀರ … Continue reading BREAKING : ಮೈಸೂರಿನ ‘ಒಲಂಪಿಯ’ ಚಿತ್ರಮಂದಿರದ ಗೋಡೆ ಕುಸಿತ : ನಾಲ್ವರಿಗೆ ಗಂಭೀರ ಗಾಯ