BREAKING : ಫಾರ್ಮುಲಾ-ಇ ಪ್ರಕರಣ ; BRS ನಾಯಕ ‘ಕೆ.ಟಿ. ರಾಮರಾವ್’ ವಿರುದ್ಧ ‘ED’ ಪ್ರಕರಣ ದಾಖಲು

ಹೈದರಾಬಾದ್ : ಹೈದರಾಬಾದ್’ನಲ್ಲಿ ನಡೆದ ಫಾರ್ಮುಲಾ-ಇ ರೇಸ್’ಗಾಗಿ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‍ಎಸ್ ನಾಯಕ ಕೆ.ಟಿ. ರಾಮರಾವ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ. ಇದೇ ಪ್ರಕರಣದಲ್ಲಿ ಡಿಸೆಂಬರ್ 30ರವರೆಗೆ ಬಿಆರ್‍ಎಸ್ ನಾಯಕನನ್ನ ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಮರಾವ್ ಸಲ್ಲಿಸಿದ್ದ … Continue reading BREAKING : ಫಾರ್ಮುಲಾ-ಇ ಪ್ರಕರಣ ; BRS ನಾಯಕ ‘ಕೆ.ಟಿ. ರಾಮರಾವ್’ ವಿರುದ್ಧ ‘ED’ ಪ್ರಕರಣ ದಾಖಲು