BREAKING : ‘WFI ಅಥ್ಲೀಟ್’ಗಳ ಸಮಿತಿ ಅಧ್ಯಕ್ಷರಾಗಿ ಮಾಜಿ ಕುಸ್ತಿಪಟು ‘ನರಸಿಂಗ್ ಯಾದವ್’ ಆಯ್ಕೆ
ನವದೆಹಲಿ : ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ನರಸಿಂಗ್ ಪಂಚಮ್ ಯಾದವ್ ಅವರನ್ನು ಭಾರತೀಯ ಕುಸ್ತಿ ಫೆಡರೇಶನ್ (WFI) ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ಬುಧವಾರ ಆಯ್ಕೆ ಮಾಡಲಾಗಿದೆ. ಆಯೋಗದ ಏಳು ಸ್ಥಾನಗಳಿಗೆ ಒಟ್ಟು ಎಂಟು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು ಮತ್ತು ಏಳು ಸದಸ್ಯರು ಮತದಾನದ ನಂತರ ಆಯ್ಕೆಯಾದರು. ನಂತರ ಅವರು ನರಸಿಂಗ್ ಅವರನ್ನ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. 2016ರ ಒಲಿಂಪಿಕ್ಸ್’ಗೂ ಮುನ್ನ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವ್ರು ಗಾಯದಿಂದಾಗಿ ಅರ್ಹತಾ ಪಂದ್ಯಾವಳಿಯಿಂದ … Continue reading BREAKING : ‘WFI ಅಥ್ಲೀಟ್’ಗಳ ಸಮಿತಿ ಅಧ್ಯಕ್ಷರಾಗಿ ಮಾಜಿ ಕುಸ್ತಿಪಟು ‘ನರಸಿಂಗ್ ಯಾದವ್’ ಆಯ್ಕೆ
Copy and paste this URL into your WordPress site to embed
Copy and paste this code into your site to embed