ನವದೆಹಲಿ: ಶಿವಸೇನೆ (UBT) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಹೃದಯ ಮತ್ತು ಅಪಧಮನಿಗಳಲ್ಲಿನ ತಡೆಗಳನ್ನ ಗುರುತಿಸುವ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ಇದಕ್ಕೂ ಮೊದಲು 2016 ರಲ್ಲಿ, ಠಾಕ್ರೆ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು, ಅಲ್ಲಿ ಅವರು ಆಂಜಿಯೋಗ್ರಫಿಗೆ ಒಳಗಾಗಿದ್ದರು. Shiv Sena (UBT) chief Uddhav Thackeray is unwell and is at … Continue reading BREAKING : ಮಹಾರಾಷ್ಟ್ರ ಮಾಜಿ ಸಿಎಂ ‘ಉದ್ಧವ್ ಠಾಕ್ರೆ’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |Uddhav Thackeray
Copy and paste this URL into your WordPress site to embed
Copy and paste this code into your site to embed