BREAKING : ‘ರಾಂಚಿ PMLA ಕೋರ್ಟ್’ಗೆ ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ ಹಾಜರು
ರಾಂಚಿ : ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಅದೇ ಸಮಯದಲ್ಲಿ, ರಾಂಚಿ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಂಕಷ್ಟವೂ ಹೆಚ್ಚುತ್ತಿದೆ. ಯಾಕಂದ್ರೆ, ಜಾರಿ ನಿರ್ದೇಶನಾಲಯ (ಇಡಿ) ಹೇಮಂತ್ ಸೊರೆನ್ ಅವರನ್ನ ನ್ಯಾಯಾಲಯಕ್ಕೆ ಹಾಜರುಪಡಿಲಾಗಿದೆ. ಅಂದ್ಹಾಗೆ, ಬುಧವಾರ ಅವ್ರನ್ನ ಬಂಧಿಸಲಾಗಿದ್ದು, ರಾತ್ರಿ ಇಡಿ ಕಸ್ಟಡಿಯಲ್ಲಿ ಕಳೆದಿದ್ದಾರೆ. Fighter Hemant Soren releases video message for the people of Jharkhand before getting … Continue reading BREAKING : ‘ರಾಂಚಿ PMLA ಕೋರ್ಟ್’ಗೆ ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ ಹಾಜರು
Copy and paste this URL into your WordPress site to embed
Copy and paste this code into your site to embed