BREAKING : ಜಾರ್ಖಂಡ್ ಮಾಜಿ ಸಿಎಂ ‘ಚಂಪೈ ಸೊರೆನ್’ ಅಧಿಕೃತವಾಗಿ ‘ಬಿಜೆಪಿ’ಗೆ ಸೇರ್ಪಡೆ

ನವದೆಹಲಿ : ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಶುಕ್ರವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಬಿಜೆಪಿಯ ಔಪಚಾರಿಕವಾಗಿ ಸದಸ್ಯತ್ವ ಪಡೆಯುವ ನಡುವೆ “ಬುಡಕಟ್ಟು ಜನರ ಅಸ್ತಿತ್ವವನ್ನ ಉಳಿಸಲು” ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಹೇಳಿದರು. #WATCH | Ranchi: Former Jharkhand CM and ex-JMM leader Champai Soren joins BJP in the presence of Union Minister Shivraj Singh Chouhan, Assam CM Himanta Biswa Sarma and Jharkhand … Continue reading BREAKING : ಜಾರ್ಖಂಡ್ ಮಾಜಿ ಸಿಎಂ ‘ಚಂಪೈ ಸೊರೆನ್’ ಅಧಿಕೃತವಾಗಿ ‘ಬಿಜೆಪಿ’ಗೆ ಸೇರ್ಪಡೆ