ನವದೆಹಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಕರ್ನಾಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರನ್ನು ಈ ಸ್ಥಾನದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ.

ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸಮತ ಗೆದ್ದ ನಂತರ ಹೇಳಿಕೆ ನೀಡಿದ ಮನೋಹರ್ ಲಾಲ್ ಖಟ್ಟರ್, “… ನಾನು ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಇಂದು ಘೋಷಿಸುತ್ತೇನೆ. ಈಗ ಇಂದಿನಿಂದ, ನಮ್ಮ ಸಿಎಂ ನಯಾಬ್ ಸೈನಿ ಕರ್ನಾಲ್ ಅಸೆಂಬ್ಲಿಯ ಜವಾಬ್ದಾರಿಯನ್ನ ವಹಿಸಿಕೊಳ್ಳಲಿದ್ದಾರೆ” ಎಂದರು.

 

BREAKING : ‘ಕಾಂಗ್ರೆಸ್’ಗೆ ಬಿಗ್ ಶಾಕ್ : ಬ್ಯಾಂಕ್ ಖಾತೆಗಳ ಮೇಲಿನ ‘IT ಕ್ರಮ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

BREAKING : ‘ಕಾಂಗ್ರೆಸ್’ಗೆ ಬಿಗ್ ಶಾಕ್ : ಬ್ಯಾಂಕ್ ಖಾತೆಗಳ ಮೇಲಿನ ‘IT ಕ್ರಮ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಅರುಣಾಚಲ ಪ್ರದೇಶ ಚುನಾವಣೆ : ಬಿಜೆಪಿಯಿಂದ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Share.
Exit mobile version