BREAKING : ಮಾಜಿ ಉಪ ಪ್ರಧಾನಿ ‘L.K ಅಡ್ವಾಣಿ’ ಆರೋಗ್ಯದಲ್ಲಿ ಚೇತರಿಕೆ, ‘ICU’ನಿಂದ ಶೀಘ್ರ ಖಾಸಗಿ ವಾರ್ಡ್’ಗೆ ಸ್ಥಳಾಂತರ

ನವದೆಹಲಿ : ದೇಶದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಕ್ರಮೇಣ ಸುಧಾರಣೆ ಕಾಣುತ್ತಿದೆ. ಮುಂದಿನ 1-2 ದಿನಗಳಲ್ಲಿ ಅವರನ್ನ ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಅವರನ್ನ ಡಿಸೆಂಬರ್ 12ರಂದು ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಸಮಸ್ಯೆ ಏನು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಅಂದ್ಹಾಗೆ, ಮಂಗಳವಾರ ಸಂಜೆ ಆಸ್ಪತ್ರೆಯು ಎಲ್ ಕೆ ಅಡ್ವಾಣಿ ಅವರ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದೆ. ಅದರಲ್ಲಿ, ‘ಬಿಜೆಪಿಯ … Continue reading BREAKING : ಮಾಜಿ ಉಪ ಪ್ರಧಾನಿ ‘L.K ಅಡ್ವಾಣಿ’ ಆರೋಗ್ಯದಲ್ಲಿ ಚೇತರಿಕೆ, ‘ICU’ನಿಂದ ಶೀಘ್ರ ಖಾಸಗಿ ವಾರ್ಡ್’ಗೆ ಸ್ಥಳಾಂತರ