BREAKING: ಮಾಜಿ ಸಿಎಂ ‘H.D ಕುಮಾರಸ್ವಾಮಿ’ ಆರೋಗ್ಯದಲ್ಲಿ ಏರುಪೇರು: ‘ಆಸ್ಪತ್ರೆ’ಗೆ ದಾಖಲು

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪದಲ್ಲೂ ಭಾಗವಹಿಸಲು ಸಾಧ್ಯವಾಗದೆ ಅವರು ಇಂದು ಜಯನಗರದ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ನಾಮಫಲಕ’ ಅಷ್ಟೆ ಅಲ್ಲ ‘ಕನ್ನಡಿಗರಿಗೆ ಉದ್ಯೋಗ’ ಒದಗಿಸಲು ಸರ್ಕಾರ ಮುಂದಾಗಲಿ : ವಾಟಾಳ್ ನಾಗರಾಜ್ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ಅವರು ಇಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು ಈ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಕ್ಷಣ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ … Continue reading BREAKING: ಮಾಜಿ ಸಿಎಂ ‘H.D ಕುಮಾರಸ್ವಾಮಿ’ ಆರೋಗ್ಯದಲ್ಲಿ ಏರುಪೇರು: ‘ಆಸ್ಪತ್ರೆ’ಗೆ ದಾಖಲು