BREAKING : ಫುಡ್ ಟೆಕ್ ದೈತ್ಯ ‘ಸ್ವಿಗ್ಗಿ’ 2ನೇ ಸುತ್ತಿನ ವಜಾ ಆರಂಭ, ಕಂಪನಿಯಿಂದ ಮತ್ತೆ ‘400 ಮಂದಿ’ಗೆ ಗೇಟ್ ಪಾಸ್
ನವದೆಹಲಿ : ಸ್ವಿಗ್ಗಿ ಪುನರ್ರಚನೆಯ ಕ್ರಮದಲ್ಲಿ ಮತ್ತೆ 400 ಉದ್ಯೋಗಿಗಳನ್ನ ವಜಾಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ತಿಳಿಸಿದ್ದಾರೆ. ಫುಡ್ ಟೆಕ್ ದೈತ್ಯ ಕಂಪನಿಯಲ್ಲಿ ಇದು ಎರಡನೇ ಸುತ್ತಿನ ವಜಾ ಆಗಿದೆ. ಬೆಂಗಳೂರು ಮೂಲದ ಕಂಪನಿಯು 2023ರ ಜನವರಿಯಲ್ಲಿ 380 ಉದ್ಯೋಗಿಗಳನ್ನ ಕೈಬಿಟ್ಟಿತ್ತು ಮತ್ತು ವೆಚ್ಚವನ್ನ ಕಡಿಮೆ ಮಾಡುವ ಪ್ರಯತ್ನದಲ್ಲಿ ತನ್ನ ಮಾಂಸ ಮಾರುಕಟ್ಟೆಯನ್ನ ಸಹ ಮುಚ್ಚಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಇತ್ತೀಚಿನ ವೆಚ್ಚ ಕಡಿತವು ಸ್ವಿಗ್ಗಿಯ ಸುಮಾರು 7 ಪ್ರತಿಶತದಷ್ಟು … Continue reading BREAKING : ಫುಡ್ ಟೆಕ್ ದೈತ್ಯ ‘ಸ್ವಿಗ್ಗಿ’ 2ನೇ ಸುತ್ತಿನ ವಜಾ ಆರಂಭ, ಕಂಪನಿಯಿಂದ ಮತ್ತೆ ‘400 ಮಂದಿ’ಗೆ ಗೇಟ್ ಪಾಸ್
Copy and paste this URL into your WordPress site to embed
Copy and paste this code into your site to embed