ನವದೆಹಲಿ : ಸ್ವಿಗ್ಗಿ ಪುನರ್ರಚನೆಯ ಕ್ರಮದಲ್ಲಿ ಮತ್ತೆ 400 ಉದ್ಯೋಗಿಗಳನ್ನ ವಜಾಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರು ತಿಳಿಸಿದ್ದಾರೆ. ಫುಡ್ ಟೆಕ್ ದೈತ್ಯ ಕಂಪನಿಯಲ್ಲಿ ಇದು ಎರಡನೇ ಸುತ್ತಿನ ವಜಾ ಆಗಿದೆ.

ಬೆಂಗಳೂರು ಮೂಲದ ಕಂಪನಿಯು 2023ರ ಜನವರಿಯಲ್ಲಿ 380 ಉದ್ಯೋಗಿಗಳನ್ನ ಕೈಬಿಟ್ಟಿತ್ತು ಮತ್ತು ವೆಚ್ಚವನ್ನ ಕಡಿಮೆ ಮಾಡುವ ಪ್ರಯತ್ನದಲ್ಲಿ ತನ್ನ ಮಾಂಸ ಮಾರುಕಟ್ಟೆಯನ್ನ ಸಹ ಮುಚ್ಚಿತ್ತು ಎಂದು ಈ ಹಿಂದೆ ವರದಿಯಾಗಿತ್ತು.

ಇತ್ತೀಚಿನ ವೆಚ್ಚ ಕಡಿತವು ಸ್ವಿಗ್ಗಿಯ ಸುಮಾರು 7 ಪ್ರತಿಶತದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕಂಪನಿಯು ತನ್ನ ವೇತನಪಟ್ಟಿಯಲ್ಲಿ ಸುಮಾರು 6,000 ಉದ್ಯೋಗಿಗಳನ್ನ ಹೊಂದಿದೆ ಎಂದು ತಿಳಿದುಕೊಂಡಿದೆ.

ಟೆಕ್, ಕಾಲ್ ಸೆಂಟರ್ ಮತ್ತು ಕಾರ್ಪೊರೇಟ್ ತಂಡಗಳಿಗೆ ಹೆಚ್ಚು ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

 

ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ! 

BREAKING: ‘ಕರ್ನಾಟಕ ಬಜೆಟ್’ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಫೆ.12ರಂದು ಜಂಟಿ ಸದನ ಉದ್ದೇಶಿಸಿ ‘ರಾಜ್ಯಪಾಲರ ಭಾಷಣ’

BREAKING : ‘Zee-Disney’ 1.4 ಬಿಲಿಯನ್ ಡಾಲರ್ ಒಪ್ಪಂದ ರದ್ದು

Share.
Exit mobile version