BREAKING : ಅಶ್ಲೀಲ ಮೆಸೇಜ್ ಹಿನ್ನೆಲೆ : ವಿಜಯಲಕ್ಷ್ಮಿ ದೂರು ಬೆನ್ನಲ್ಲೇ ‘CCB’ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲು

ಬೆಂಗಳೂರು : ಸಾಮಾಜಿಕ ಜ್ವರ ತಂಡದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ದರ್ಶನ್ ಪತ್ನಿ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ಸೀಕರಿಸಿರುವ ACP ಉಮೇಶ್ 15ಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಖಾತೆಗಳು ಮಾಹಿತಿ ನೀಡಿದ್ದಾರೆ. ಐಟಿ ಆಕ್ಟ್, ಮಹಿಳೆ ಗೌರವಕ್ಕೆ ಧಕ್ಕೆ, ನಿಂದನೆ & ಬೆದರಿಕೆ ಹಿನ್ನೆಲೆ ವಿವಿಧ ಸೆಕ್ಷನ್ ಗಳಡಿ ಕೇಸ್ … Continue reading BREAKING : ಅಶ್ಲೀಲ ಮೆಸೇಜ್ ಹಿನ್ನೆಲೆ : ವಿಜಯಲಕ್ಷ್ಮಿ ದೂರು ಬೆನ್ನಲ್ಲೇ ‘CCB’ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸ್ ದಾಖಲು