BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ
ನವದೆಹಲಿ: ಅಮೆರಿಕದಲ್ಲಿ ಕೇವಲ ಎರಡು ವಾರಗಳಲ್ಲಿ ಐವರು ಯುವಕರು ಸಾವನ್ನಪ್ಪಿರುವ ಬಗ್ಗೆ ವಿದೇಶಾಂಗ ಸಚಿವಾಲಯ (MEA) ಪ್ರತಿಕ್ರಿಯಿಸಿದ್ದು, ಘಟನೆಗಳನ್ನು “ಕಳವಳಕಾರಿ” ಎಂದು ಕರೆದಿದೆ. ಘಟನೆಗಳ ಬಗ್ಗೆ ಸಚಿವಾಲಯವು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಈವರೆಗೆ ಇಂತಹ ಐದು ಪ್ರಕರಣಗಳು ವರದಿಯಾಗಿವೆ ಮತ್ತು ಈ ಇಬ್ಬರು ಭಾರತೀಯ ಪ್ರಜೆಗಳು, ಇನ್ನು ಮೂವರು ಭಾರತ ಮೂಲದವರು. ಯುಎಸ್ ಪ್ರಜೆಗಳು. ಇನ್ನು ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ರಣಧೀರ್ ಜೈಸ್ವಾಲ್ ಹೇಳಿದರು. “ವಿವೇಕ್ … Continue reading BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ
Copy and paste this URL into your WordPress site to embed
Copy and paste this code into your site to embed