BREAKING : ಮದುವೆಗೆ ಹೋದವ್ರು ಮಸಣ ಸೇರಿದ್ರು ; ಜಾರ್ಖಂಡ್’ನಲ್ಲಿ ಬಸ್ ಪಲ್ಟಿಯಾಗಿ ಐವರು ಸಾವು, 25 ಮಂದಿಗೆ ಗಾಯ

ಲತೇಹಾರ್ : ಜಾರ್ಖಂಡ್‌’ನ ಲತೇಹಾರ್‌’ನಲ್ಲಿ ಭಾರಿ ರಸ್ತೆ ಅಪಘಾತ ಸಂಭವಿಸಿದೆ. ಮದುವೆಗೆ ಆಗಮಿಸುತ್ತಿದ್ದ ಅತಿಥಿಗಳನ್ನ ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ. ಮದುವೆ ಮೆರವಣಿಗೆಯನ್ನ ಸಾಗಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಲತೇಹಾರ್‌’ನ ಓರ್ಸಾ ಕಣಿವೆಯಲ್ಲಿ ಮದುವೆಗೆ ಬಂದ ಅತಿಥಿಗಳನ್ನ ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮದುವೆ ತಂಡವು ಛತ್ತೀಸ್‌ಗಢದಿಂದ ಜಾರ್ಖಂಡ್‌’ನ ಲತೇಹಾರ್‌’ಗೆ ಪ್ರಯಾಣಿಸುತ್ತಿದ್ದಾಗ ಓರ್ಸಾ … Continue reading BREAKING : ಮದುವೆಗೆ ಹೋದವ್ರು ಮಸಣ ಸೇರಿದ್ರು ; ಜಾರ್ಖಂಡ್’ನಲ್ಲಿ ಬಸ್ ಪಲ್ಟಿಯಾಗಿ ಐವರು ಸಾವು, 25 ಮಂದಿಗೆ ಗಾಯ