BREAKING: ನವದೆಹಲಿಯ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು!

ನವದೆಹಲಿ: ದೆಹಲಿಯ ಶಹದಾರಾದ ಶಾಸ್ತ್ರಿ ನಗರ ಪ್ರದೇಶದ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಬ್ಬರು ಮಕ್ಕಳು ಮತ್ತು ದಂಪತಿ ಸಾವನ್ನಪ್ಪಿದ್ದಾರೆ.  ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು “ಗೀತಾ ಕಾಲೋನಿ ಬಳಿಯ ಶಾಸ್ತ್ರಿ ನಗರದಲ್ಲಿ ದೊಡ್ಡ ಬೆಂಕಿಯ ಬಗ್ಗೆ ಬೆಳಿಗ್ಗೆ 5: 20 ರ ಸುಮಾರಿಗೆ ನಮಗೆ ಕರೆ ಬಂತು. ನಾವು ತಕ್ಷಣ ದೆಹಲಿ ಅಗ್ನಿಶಾಮಕ ಸೇವೆಗಳಿಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ತಂಡ, ನಾಲ್ಕು ಅಗ್ನಿಶಾಮಕ ಟೆಂಡರ್ಗಳು, ಆಂಬ್ಯುಲೆನ್ಸ್ಗಳು … Continue reading BREAKING: ನವದೆಹಲಿಯ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು!