BREAKING : ಪೇಶಾವರದಲ್ಲಿ ‘ಸೌದಿ ಏರ್ಲೈನ್ಸ್ ವಿಮಾನ’ ಲ್ಯಾಡಿಂಗ್ ವೇಳೆ ಬೆಂಕಿ : ಎಲ್ಲಾ ಪ್ರಯಾಣಿಕರು ಸೇಫ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ರಿಯಾದ್’ನಿಂದ ಹೊರಟಿದ್ದ ಸೌದಿ ಏರ್ ಲೈನ್ಸ್ ವಿಮಾನವು ಪೇಶಾವರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ಪೇಶಾವರ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಏರ್ ಟ್ರಾಫಿಕ್ ಕಂಟ್ರೋಲರ್’ಗಳು ಎಡಗೈ ಲ್ಯಾಂಡಿಂಗ್ ಗೇರ್’ನಲ್ಲಿ ಬೆಂಕಿ ಮತ್ತು ಹೊಗೆಯನ್ನ ನೋಡಿದರು. ಕೂಡಲೇ ಪೈಲಟ್ ಮತ್ತು ಪಾರುಗಾಣಿಕಾ ತಂಡಗಳಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ವಾಹನಗಳು ಬೆಂಕಿಯನ್ನ ನಂದಿಸಿವೆ. ವಿಮಾನವನ್ನ ತಕ್ಷಣ ನಿಲ್ಲಿಸಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸೌದಿ ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.   BREAKING … Continue reading BREAKING : ಪೇಶಾವರದಲ್ಲಿ ‘ಸೌದಿ ಏರ್ಲೈನ್ಸ್ ವಿಮಾನ’ ಲ್ಯಾಡಿಂಗ್ ವೇಳೆ ಬೆಂಕಿ : ಎಲ್ಲಾ ಪ್ರಯಾಣಿಕರು ಸೇಫ್