BREAKING : ಮುಂಬೈನ ‘ಸಮರ್ಪಣ ಟವರ್’ನಲ್ಲಿ ಬೆಂಕಿ ಅವಘಡ ; ಒರ್ವ ಸಾವು, ಅನೇಕರಿಗೆ ಗಾಯ

ಮುಂಬೈನ ಬೋರಿವಾಲಿ ಪೂರ್ವದ ಮಗಥಾನೆ ಮೆಟ್ರೋ ನಿಲ್ದಾಣದ ಎದುರು ಇರುವ ಕನಕಿಯಾ ಸಮರ್ಪಣ್ ಟವರ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಒರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮಧ್ಯಾಹ್ನ 12:37 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈ ಅಗ್ನಿಶಾಮಕ ದಳ (MFB) ಬೆಂಕಿಯನ್ನ ವರದಿ ಮಾಡಿದೆ. ಎಂಎಫ್ಬಿ, ಪೊಲೀಸ್, ಅದಾನಿ ಎಲೆಕ್ಟ್ರಿಸಿಟಿ, 108 ಆಂಬ್ಯುಲೆನ್ಸ್ ಮತ್ತು ವಾರ್ಡ್ ಸಿಬ್ಬಂದಿ ಸೇರಿದಂತೆ ವಿವಿಧ ಏಜೆನ್ಸಿಗಳನ್ನ ಘಟನಾ ಸ್ಥಳಕ್ಕೆ ಸಜ್ಜುಗೊಳಿಸಲಾಯಿತು. 22 ಅಂತಸ್ತಿನ ವಸತಿ ಕಟ್ಟಡದ … Continue reading BREAKING : ಮುಂಬೈನ ‘ಸಮರ್ಪಣ ಟವರ್’ನಲ್ಲಿ ಬೆಂಕಿ ಅವಘಡ ; ಒರ್ವ ಸಾವು, ಅನೇಕರಿಗೆ ಗಾಯ