BREAKING : ನಿಯಮ ಉಲ್ಲಂಘಿಸಿದ ‘ವಿರಾಟ್ ಕೊಹ್ಲಿ’ ಮಾಲೀಕತ್ವದ ‘ಬೆಂಗಳೂರು ರೆಸ್ಟೋರೆಂಟ್’ ವಿರುದ್ಧ ‘FIR’ ದಾಖಲು
ಬೆಂಗಳೂರು : ಅನುಮತಿಸಲಾದ ಸಮಯವನ್ನ ಮೀರಿ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಟೀಂ ಇಂಡಿಯಾ ಆಟಗಾರರ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ರೆಸ್ಟೋರೆಂಟ್ ಒನ್ 8 ಕಮ್ಯೂನ್ ಮತ್ತು ಇತರ ನಾಲ್ಕು ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕೇಂದ್ರ ಬೆಂಗಳೂರಿನ ಅನೇಕ ರೆಸ್ಟೋರೆಂಟ್ಗಳು ಮತ್ತು ಪಬ್ಗಳು ನಿಗದಿತ ಮುಕ್ತಾಯ ಸಮಯವನ್ನ ಮೀರಿ ಕಾರ್ಯನಿರ್ವಹಿಸುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜುಲೈ 6 ರಂದು ವಿಶೇಷ ಡ್ರೈವ್ ನಡೆಸಲಾಯಿತು. ಗಸ್ತು ಕರ್ತವ್ಯದಲ್ಲಿದ್ದ ಕಬ್ಬನ್ ಪಾರ್ಕ್ ಪೊಲೀಸ್ … Continue reading BREAKING : ನಿಯಮ ಉಲ್ಲಂಘಿಸಿದ ‘ವಿರಾಟ್ ಕೊಹ್ಲಿ’ ಮಾಲೀಕತ್ವದ ‘ಬೆಂಗಳೂರು ರೆಸ್ಟೋರೆಂಟ್’ ವಿರುದ್ಧ ‘FIR’ ದಾಖಲು
Copy and paste this URL into your WordPress site to embed
Copy and paste this code into your site to embed