BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ
ಗದಗ : ಜಮೀನು ಮಾರಾಟ ಮಾಡಿದ ನಂತರ ಬಂದ ಹಣದ ಹಂಚಿಕೆ ವಿಚಾರದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿ ಮೊದಲ ಹೆಂಡತಿಯ ಮಕ್ಕಳು ಮಾರಕಾಸ್ತ್ರಗಳಿಂದ ತಮ್ಮ ತಂದೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ. ‘ಜನೌಷಧಿ ಕೇಂದ್ರ’ ಉತ್ತೇಜನಕ್ಕೆ ಸರ್ಕಾರದ ಮಹತ್ವದ ನಿರ್ಧಾರ : ಬ್ಯಾಂಕ್ ಸಾಲಕ್ಕಾಗಿ ‘ಹೊಸ ಯೋಜನೆ’ ಜಾರಿ ವಿವೇಕಾನಂದ ಕರಿಯಲ್ಲಪ್ಪನವರ (52) ಹತ್ಯೆಗೀಡಾದ ದುರ್ದೈವಿ ಎಂದು ಹೇಳಲಾಗುತ್ತಿದ್ದು, ಪ್ರಕಾಶ ಹಾಗೂ ಮಲ್ಲೇಶ ತಂದೆಯನ್ನ ಕೊಂದ ಆರೋಪಿಗಳು ಎನ್ನಲಾಗುತ್ತಿದೆ.ಮೃತ ವಿವೇಕಾನಂದ ಕರಿಮಲ್ಲಪ್ಪಗೆ ಇಬ್ಬರು … Continue reading BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ
Copy and paste this URL into your WordPress site to embed
Copy and paste this code into your site to embed