BREAKING : ‘ಯುಪಿ’ಯಲ್ಲಿ ಭೀಕರ ಅಪಘಾತ ; ಟ್ರಕ್ ಹರಿದು ಒಂದೇ ಕುಟುಂಬದ ಐವರು ದುರ್ಮರಣ, ನಾಲ್ವರಿಗೆ ಗಾಯ

ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್’ನಲ್ಲಿ ಸೋಮವಾರ ಸಂಭವಿಸಿದ ದುರಂತ ಘಟನೆಯಲ್ಲಿ, ರಸ್ತೆಯಲ್ಲಿ ಕುಳಿತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಪಿಕಪ್ ಚಾಲಕನಿಗೂ ಗಾಯಗಳಾಗಿವೆ. ಗಾಯಗೊಂಡ ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಅಲಿಗಢದ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಟುಂಬದ ಎಲ್ಲಾ ಒಂಬತ್ತು ಸದಸ್ಯರು ಭೋಪತ್ಪುರ ಗ್ರಾಮಕ್ಕೆ ಸೇರಿದವರು. ಅಪಘಾತದ ನಂತರ, ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಬಗ್ಗೆ ವಿವರಗಳನ್ನ ನೀಡಿದ … Continue reading BREAKING : ‘ಯುಪಿ’ಯಲ್ಲಿ ಭೀಕರ ಅಪಘಾತ ; ಟ್ರಕ್ ಹರಿದು ಒಂದೇ ಕುಟುಂಬದ ಐವರು ದುರ್ಮರಣ, ನಾಲ್ವರಿಗೆ ಗಾಯ