BREAKING : ಪಂಚಕುಲದಲ್ಲಿ ಭೀಕರ ಅಪಘಾತ ; ಕಂದಕಕ್ಕೆ ಉರುಳಿದ ಶಾಲಾ ಬಸ್, 15 ಮಕ್ಕಳಿಗೆ ಗಾಯ

ಮೋರ್ನಿ : ಪಂಚಕುಲದ ಮೋರ್ನಿ ಬಳಿಯ ಟಿಕ್ಕರ್ ತಾಲ್ ಬಳಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಚಾಲಕ ಬಸ್’ನ್ನ ಅತಿವೇಗದಲ್ಲಿ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ಆಡಳಿತವು ಗಾಯಾಳುಗಳನ್ನ ರಕ್ಷಿಸಲು ಪ್ರಾರಂಭಿಸಿದ್ದು, ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಟಿಕ್ಕರ್ ತಾಲ್ ರಸ್ತೆಯ ಥಾಲ್ ಗ್ರಾಮದ ಬಳಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಸುಮಾರು 10 ರಿಂದ 15 ಮಕ್ಕಳು ಗಾಯಗೊಂಡಿದ್ದು, ಅವರನ್ನು … Continue reading BREAKING : ಪಂಚಕುಲದಲ್ಲಿ ಭೀಕರ ಅಪಘಾತ ; ಕಂದಕಕ್ಕೆ ಉರುಳಿದ ಶಾಲಾ ಬಸ್, 15 ಮಕ್ಕಳಿಗೆ ಗಾಯ