BREAKING : ಖ್ಯಾತ ಲಿವರ್ಪೂಲ್ ತಾರೆ ‘ಡಯಾಗೊ’ ನಿಧನ, ಮದುವೆಯಾಗಿ 2 ವಾರ ಕಳೆದಿತ್ತಷ್ಟೇ.!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಲಿವರ್‌ಪೂಲ್ ಫಾರ್ವರ್ಡ್ ಆಟಗಾರ ಡಿಯೋಗೊ ಜೋಟಾ ಸ್ಪೇನ್’ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೋಟಾ ಡಿಸೆಂಬರ್ 4, 1996 ರಂದು ಪೋರ್ಚುಗಲ್‌ನ ಪೋರ್ಟೊ ನಗರದಲ್ಲಿ ಜನಿಸಿದ್ದು, ಅವರಿಗೀಗ ಕೇವಲ 28 ವರ್ಷ ವಯಸ್ಸಾಗಿತ್ತು. ಈ ಕಾರು ಅಪಘಾತದಲ್ಲಿ ಅವರ ಸಹೋದರ ಆಂಡ್ರೆ ಸಿಲ್ವಾ ಕೂಡ ಇದ್ದರು ಎಂದು ಹೇಳಲಾಗುತ್ತಿದೆ. ಅವರು ಕೂಡ ಸಾವನ್ನಪ್ಪಿದ್ದಾರೆ. ಸಿಲ್ವಾ ಅವರಿಗೆ 26 ವರ್ಷ. ಅವರು ಜೋಟಾ ಅವರಂತೆಯೇ ಒಬ್ಬ ಫುಟ್‌ಬಾಲ್ ಆಟಗಾರ ಕೂಡ ಆಗಿದ್ದರು. “ಝಮೊರಾದ ಸೆರ್ನಾಡಿಲ್ಲಾ … Continue reading BREAKING : ಖ್ಯಾತ ಲಿವರ್ಪೂಲ್ ತಾರೆ ‘ಡಯಾಗೊ’ ನಿಧನ, ಮದುವೆಯಾಗಿ 2 ವಾರ ಕಳೆದಿತ್ತಷ್ಟೇ.!
Copy and paste this URL into your WordPress site to embed
Copy and paste this code into your site to embed