BREAKING : ಸಿನಿಮಾ ಚಿತ್ರೀಕರಣದ ವೇಳೆ ಖ್ಯಾತ ನಟ ‘ಪ್ರಭಾಸ್’ಗೆ ಗಂಭೀರ ಗಾಯ ; ಅಭಿಮಾನಿಗಳಲ್ಲಿ ಆತಂಕ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ‘ಫೌಜಿ’ ಸಿನಿಮಾ ಚಿತ್ರೀಕರಣದ ವೇಳೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಪ್ರಭಾಸ್ ‘ಫೌಜಿ’ ಚಿತ್ರದಲ್ಲಿ ಹಲವಾರು ದೃಶ್ಯಗಳ ಚಿತ್ರೀಕರಣದಲ್ಲಿದ್ದಾಗ ಅವರು ಗಂಭೀರ ಗಾಯಗೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಅವರ ಕಾಲು ಮುರಿತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದ್ರೆ, ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಂದ್ಹಾಗೆ, ಈ ಹಿಂದೆ ನಟನ ಕಾಲಿಗೆ ಗಾಯವಾಗಿತ್ತು. ನಂತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಅವ್ರು ಮತ್ತೊಮ್ಮೆ ಪರೀಕ್ಷೆಗೆ … Continue reading BREAKING : ಸಿನಿಮಾ ಚಿತ್ರೀಕರಣದ ವೇಳೆ ಖ್ಯಾತ ನಟ ‘ಪ್ರಭಾಸ್’ಗೆ ಗಂಭೀರ ಗಾಯ ; ಅಭಿಮಾನಿಗಳಲ್ಲಿ ಆತಂಕ!