BREAKING : ಖ್ಯಾತ ನಟ-ನಿರ್ದೇಶಕ ‘ತುಷಾರ್ ಘಡಿಗಾಂವ್ಕರ್’ ಆತ್ಮಹತ್ಯೆ |Tushar Ghadigaonkar

ಮುಂಬೈ : ಮರಾಠಿ ನಟ ಮತ್ತು ನಿರ್ದೇಶಕ ತುಷಾರ್ ಘಡಿಗಾಂವ್ಕರ್ ಜೂನ್ 20, 2025 ರಂದು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 32 ವರ್ಷದ ತುಷಾರ್,ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ಅವಕಾಶಗಳ ಕೊರತೆಯಿಂದಾಗಿ ಅವರು ಈ ದುರಂತ ಹೆಜ್ಜೆ ಇಟ್ಟಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ತುಷಾರ್ ಮರಾಠಿ ಸಿನಿಮಾ, ದೂರದರ್ಶನ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು, ವೈವಿಧ್ಯಮಯ ಪ್ರದರ್ಶನಗಳ ಪರಂಪರೆಯನ್ನ ಬಿಟ್ಟು ಹೋಗಿದ್ದಾರೆ. ತುಷಾರ್ ಮನ್ ಕಸ್ತೂರಿ ರೇ, ಬಾವುಬಲಿ ಮತ್ತು ಜೊಂಬಿವ್ಲಿ ಸೇರಿದಂತೆ ಹಲವಾರು … Continue reading BREAKING : ಖ್ಯಾತ ನಟ-ನಿರ್ದೇಶಕ ‘ತುಷಾರ್ ಘಡಿಗಾಂವ್ಕರ್’ ಆತ್ಮಹತ್ಯೆ |Tushar Ghadigaonkar